ಹೋಮ್ ನೀಡ್ ಕಾರ್ಟ್ ಪ್ರೈವೇಟ್ ಲಿಮಿಟೆಡ್ - ಗ್ರಾಹಕರಿಗೇ ಉಳಿತಾಯದ ಹಕ್ಕು ತಂದುಕೊಟ್ಟಿದೆ.
ಪ್ರತಿ ತಿಂಗಳೂ ಮನೆಗೆ ಬೇಕಾಗುವ ವಸ್ತುಗಳನ್ನು ನೀವು ಖರೀದಿ ಮಾಡ್ತೀರ. ಆ ವಸ್ತುಗಳನ್ನು ಬಳಸುತ್ತೀರ. ಆದರೆ ಲಾಭ?
– ಅದು ಡೀಲರ್‌ಗಳಿಗೂ, ರೀಟೈಲರ್‌ಗಳಿಗೂ ಹೋಗುತ್ತಿತ್ತು. ಗ್ರಾಹಕರು ಸದಾ ಖರ್ಚು ಮಾಡುವವರೇ ಹೊರತು, ಲಾಭ ಪಡೆಯುವವರಲ್ಲ ಎಂಬುದು ನಿಜ.
ಆದರೆ ಈಗ ಕಥೆ ಬದಲಾಗುತ್ತಿದೆ. ಹೋಮ್ ನೀಡ್ ಕಾರ್ಟ್ ಪ್ರೈವೇಟ್ ಲಿಮಿಟೆಡ್ ಗ್ರಾಹಕರಿಗೇ ಉಳಿತಾಯದ ಹಕ್ಕು ತಂದುಕೊಟ್ಟಿದೆ. ಇದು ಕೇವಲ ಶಾಪಿಂಗ್ ಅಲ್ಲ.
ಸಾಮಾನ್ಯವಾಗಿ ಉತ್ಪನ್ನಗಳು ತಯಾರಕರಿಂದ ಸ್ಟಾಕಿಸ್ಟ್, ಡಿಸ್ಟ್ರಿಬ್ಯೂಟರ್, ರೀಟೈಲರ್ ಮೂಲಕವೇ ನಿಮ್ಮ ಕೈ ತಲುಪುತ್ತವೆ. ಈ ಸರಪಳಿಯಲ್ಲಿ ನೀವು ಕೊಡುವ ಹಣದ ದೊಡ್ಡ ಭಾಗ ವ್ಯಾಪಾರಿಗಳ ಕೈ ಸೇರುತ್ತದೆ. ಅಂದರೆ ಉತ್ಪನ್ನದ ನಿಜ ಬೆಲೆಯಿಗಿಂತ ಹೆಚ್ಚೇ ಹಣ ನಿಮ್ಮ ಪಾಕೆಟ್ ನಿಂದ ಖಾಲಿ ಆಗುತ್ತಿತ್ತು ಆದರೆ ಹೋಮ್ ನೀಡ್ ಕಾರ್ಟ್ ಈ ಪದ್ದತಿಯನ್ನು ಮುರಿದಿದೆ.
ಇಲ್ಲಿ ಉತ್ಪನ್ನಗಳು ತಯಾರಕರ ಬೆಲೆಯಲ್ಲೇ ನಿಮ್ಮ ಕೈ ಸೇರುತ್ತವೆ. ಕೇವಲ ₹3,000 ಖರೀದಿ ಮಾಡಿದರೆ ನೀವು “ವೆಲ್ಕಮ್ ಕಸ್ಟಮರ್ ಆಗುತ್ತೀರ”. ಅಲ್ಲಿಂದ ಪ್ರತಿ ಖರೀದಿಗೂ ನಿಮಗೆ ನೇರ 10% ಲಾಭ ಸಿಗುತ್ತದೆ . ಹಂತ ಹಂತವಾಗಿ ₹50,000 ಖರೀದಿ ಮಾಡಿದರೆ ಅಥವಾ ಒಂದೇ ಬಾರಿಗೆ ₹39,000 ಖರೀದಿ ಮಾಡಿದರೆ ತಕ್ಷಣವೇ “ಹೋಮ್ ನೀಡ್ ಕಾರ್ಟ್ ಪ್ರೊಮೋಟರ್” ಆಗುತ್ತೀರ, ಅಲ್ಲಿಂದ ಮುಂದೆ ನೀವು ಮಾಡುವ ಪ್ರತಿ ಖರೀದಿಗೂ 40% ಬಂಪರ್ ಉಳಿತಾಯ !!
ನಿಮ್ಮ ಅಡುಗೆ ಮನೆಯ ಮಸಾಲೆಯಿಂದ ಹಿಡಿದು ಆರೋಗ್ಯ ಪೂರಕಗಳು, ಸಿದ್ಧ ಉಡುಪುಗಳು, ದಿನನಿತ್ಯ ಬಳಸುವ ವಸ್ತುಗಳು—ಎಲ್ಲವೂ ನಿಮ್ಮ ಮನೆ ಬಾಗಿಲಿಗೇ ತಲುಪುತ್ತವೆ.
ಸಾಮಾನ್ಯ ಇ-ಕಾಮರ್ಸ್ ಸೈಟ್‌ಗಳಲ್ಲಿ ಗುಣಮಟ್ಟದ ಸವಾಲು ಇದ್ದೇ ಇರುತ್ತದೆ, ಆದರೆ ಹೋಮ್ ನೀಡ್ ಕಾರ್ಟ್ ಪ್ರತಿಯೊಂದು ಉತ್ಪನ್ನಕ್ಕೂ ಶ್ರೇಷ್ಟ ಗುಣಮಟ್ಟ ಖಾತರಿನೀಡುತ್ತದೆ . ನೀವು ನಿಶ್ಚಿಂತೆ ಯಿಂದ ಶಾಪಿಂಗ್ ಮಾಡಬಹುದು, ತೃಪ್ತಿ ಪಡುವ ಉತ್ಪನ್ನವನ್ನೇ ಸ್ವೀಕರಿಸಬಹುದು. 5000 ಸಾವಿರ ಮೇಲ್ಪಟ್ಟ ಖರೀದಿಗೆ ಡೆಲೆವೆರಿ ಶುಲ್ಕವೂ ಇರುವುದಿಲ್ಲ.
ಇದಲ್ಲದೆ ಹೋಮ್ ನೀಡ್ ಕಾರ್ಟ್ ತನ್ನ ಉತ್ಪನ್ನ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಬಹುಶೀಘ್ರದಲ್ಲೇ ಗೃಹೋಪಯೋಗಿ ಸಾಧನಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಹಾಗೂ ಇನ್ನೂ ಅನೇಕ ಹೊಸ ಉತ್ಪನ್ನಗಳು ಕೂಡ ಒಂದೇ ವೇದಿಕೆಯಲ್ಲಿ ಲಭ್ಯವಾಗುತ್ತವೆ.
ಇಂದೇ ಹೋಮ್ ನೀಡ್ ಕಾರ್ಟ್ ಕುಟುಂಬಕ್ಕೆ ಸೇರಿ, ಖರ್ಚಿನ ಜಗತ್ತನ್ನು ಉಳಿತಾಯದ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿ.
Home Need Cart – A New Era of Shopping and Earning
Every month, you spend money on essential household items. You use them and move on. But the profit? That has always gone to dealers and retailers. The customer has always been the spender, never the earner.
But now the story is changing. Home Need Cart Pvt. Ltd. has brought profit rights directly to the customer. This is not just shopping – it’s your gateway to savings and income.
Traditionally, products travel from the manufacturer → stockist → distributor → retailer before reaching your hands. In this chain, the largest share of your money goes into the pockets of middlemen. Which means you end up paying much more than the real value of the product.
Home Need Cart has broken this chain. Here, products reach you directly at manufacturer’s price. With just ₹3,000 of purchase, you become a Welcome Customer and start saving immediately with 10% margin. Step by step, once your purchases reach ₹50,000 – or with a one-time purchase of ₹39,000 – you are instantly upgraded to Home Need Cart Promoter. From then on, every purchase brings you a bumper 40% saving!
From kitchen spices to health supplements, ready-to-wear apparel to daily-use items – everything is delivered right to your doorstep. Unlike ordinary e-commerce sites, where quality is often a question mark, Home Need Cart guarantees premium quality on every product. You can shop with confidence and accept only what satisfies you. And to add more value – all orders above ₹5,000 come with free delivery.
What’s more, Home Need Cart is rapidly expanding its product range. Very soon, you will also find home appliances, electronic gadgets, and many more products – all on one trusted platform.
Join the Home Need Cart family today and transform the world of expenses into an empire of savings!



