ಹೋಮ್ ನೀಡ್ ಕಾರ್ಟ್ – ಮೂರು ಕನಸುಗಳು, ಒಂದು ಕ್ರಾಂತಿ

ಸವಾಲುಗಳು ಕೆಲವರಿಗೆ ತೊಂದರೆ ಎನ್ನಿಸಬಹುದು. ಆದರೆ ಇನ್ನೂ ಕೆಲವರಿಗೆ ಅವು ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಸ್ಪೂರ್ತಿ ಆಗುತ್ತವೆ. ಇಂದು ದೇಶವ್ಯಾಪಿ ಹೆಸರಾಗುತ್ತಿರುವ ಹೋಮ್ ನೀಡ್ ಕಾರ್ಟ್ ಪ್ರೈವೇಟ್ ಲಿಮಿಟೆಡ್ – ಮೂವರು ವಿಭಿನ್ನ ದೂರದೃಷ್ಟಿಯ ಮನಸ್ಸುಗಳ ಕನಸಿನಿಂದ ಹುಟ್ಟಿದ ಮಹತ್ವದ ಸಾಧನೆ.

ಶ್ರೀಮತಿ ಸೋಮವಲ್ಲಿ

ಗೃಹಿಣಿಯಿಂದ ಉದ್ಯಮಿಯವರೆಗೂ

ಒಂದು ಕಾಲದಲ್ಲಿ ಗೃಹಿಣಿಯಾಗಿದ್ದ ಅವರು ದುಬೈಯಲ್ಲಿ ಉದ್ಯೋಗಿ ಆಗಿದ್ದ ಪತಿಯ ಜೊತೆ ವಾಸವಾಗಿದ್ದರು ಅಲ್ಲಿ ದಿನನಿತ್ಯದ ಅಗತ್ಯ ವಸ್ತುಗಳನ್ನು ತರುವುದು ದೊಡ್ಡ ಸವಾಲಾಗಿತ್ತು. ದೂರದ ಶಾಪಿಂಗ್ ಮಾಲ್‌ಗಳಿಗೆ ಹೋಗಬೇಕಿತ್ತು ಅಥವ , ಆನ್‌ಲೈನ್ ಆರ್ಡರ್ ಮಾಡಿದರೆ ತಲುಪಲು ಬಹಳ ಸಮಯ ಹಿಡಿಯುತ್ತಿತ್ತು

“ಅಗತ್ಯವಿರುವ ವಸ್ತುಗಳನ್ನು ಫೋನ್‌ನಲ್ಲಿ ಹೇಳಿದರೆ ಮನೆ ಬಾಗಿಲಿಗೆ ತಂದುಕೊಟ್ಟರೆ ಎಷ್ಟು ಅನುಕೂಲವಾಗಿರುತ್ತಿತ್ತು!” ಎಂಬ ಆಲೋಚನೆ ಸದಾ ಅವರಲ್ಲಿ ಮೂಡುತ್ತಿತ್ತು

ಮುಂದೆ ಅವರು ಬೆಂಗಳೂರುಗೆ ಮರಳಿದ ಬಳಿಕ ಆ ಕಲ್ಪನೆಯನ್ನು ವಾಸ್ತವಕ್ಕೆ ತರುವ ನಿರ್ಧಾರ ಕೈಗೊಂಡರು. ಹೀಗೆ ಹುಟ್ಟಿತು – ಹೋಮ್ ನೀಡ್ ಕಾರ್ಟ್.

ಶ್ರೀ ವೆಂಕಟಪ್ಪ

ಸೈನಿಕನ ಕನಸು

ಶ್ರೀ ವೆಂಕಟಪ್ಪ ಅವರು ಬಿಎಸ್‌ಎಫ್‌ನಲ್ಲಿ ಸುಬೇದಾರ್ ಮೇಜರ್ ಆಗಿ ದೇಶಸೇವೆ ಮಾಡುತ್ತಿದ್ದರು . ದೂರದ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವರ ಕುಟುಂಬಕ್ಕೆ ಮನೆ ಬಾಗಿಲಿಗೆ ಬೇಕಾದ ಸಾಮಾನು ತಂದುಕೊಡುವವರಿಲ್ಲ ಎಂಬುದು ಮನಸ್ಸಿಗೆ ಬೇಸರ ಮೂಡಿಸುತ್ತಿತ್ತು

ಆ ತೊಂದರೆಯೇ ಹೊಸ ಪರಿಹಾರ ಸೃಷ್ಟಿಸಿತು ಹೋಮ್ ನೀಡ್ ಕಾರ್ಟ್ ಕನಸು ಚಿಗುರೊಡೆಸಿತು.

ಶ್ರೀ ಪ್ರಖ್ಯಾತ್

ಉದ್ಯೋಗಿಯಿಂದ ಉದ್ಯಮಿಯವರೆಗೂ

ಭಾರತದಾದ್ಯಂತ 150ಕ್ಕೂ ಹೆಚ್ಚು ಶೋರೂಮ್‌ಗಳಿದ್ದ ಪ್ರಸಿದ್ಧ ಬ್ರಾಂಡ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಸಮಯದಲ್ಲಿ ಆ ಕಂಪನಿಯೇ ಮುಚ್ಚಲ್ಪಟ್ಟಿತು. ಆ ಕಠಿಣ ಸಮಯದಲ್ಲಿ ಒಂದು ಕ್ರಾಂತಿಕಾರಿ ಆಲೋಚನೆ ಅವರಿಗೆ ಹೊಳೆದಿತು: “ಗ್ರಾಹಕರು ಶೋರೂಮ್‌ಗಳಿಗೆ ತಿರುಗಾಡುವ ಬದಲು, ಅವರ ಜೇಬಿನಲ್ಲೇ ಶೋರೂಮ್ ಇದ್ದರೆ ಹೇಗೆ? ಯಾವಾಗ ಬೇಕಾದರೂ ಖರೀದಿ, ಮಾರಾಟ ಮಾಡಬಹುದಲ್ಲಾ!”

ಈ ಕಲ್ಪನೆಯೇ ಹೋಮ್ ನೀಡ್ ಕಾರ್ಟ್ ಎಂಬ ಇತಿಹಾಸ ಸೃಷ್ಟಿಸಿದ ವ್ಯವಹಾರದ ಬುನಾದಿಯಾಯಿತು.

ಮೂರು ಆಲೋಚನೆಗಳು – ಒಂದು ಗುರಿ

ಭಿನ್ನ ಸಂದರ್ಭಗಳಿಂದ ಬಂದ ಈ ಮೂರು ಕನಸುಗಳು ಒಂದೇ ಮಿಷನ್‌ನಲ್ಲಿ ಸೇರ್ಪಡೆಯಾದವು. ಅವರ ಜೊತೆ ಅನೇಕ ಹೋಲುವ ಮನಸ್ಸುಗಳೂ ಕೈಜೋಡಿಸಿ, ಇಂದು ದೊಡ್ಡ ಶಕ್ತಿಯ ಸಂಸ್ಥೆಯಾಗಿ ಬೆಳೆಯಿತು . ಇಂದು ಹೋಮ್ ನೀಡ್ ಕಾರ್ಟ್ – ಭಾರತದಾದ್ಯಂತ ಗ್ರಾಹಕರ ಕಿಸೆಯ ಶೋರೂಮ್ ಎಂಬ ಹಿರಿಮೆಗೆ ಪಾತ್ರ ವಾಗಿದೆ

ಕಂಪನಿಯ ನಿರ್ದೇಶಕರುಗಳು

ಮಾರ್ಕೇಟಿಂಗ್ ಡೈರೆಕ್ಟರ್ (Marketing Director)
ಶ್ರೀ ವೆಂಕಟಪ್ಪ
ಚೀಫ್ ಎಕ್ಸಿಕ್ಯೂಟಿವೆ ಆಫಿಸರ್ (CEO)
ಶ್ರೀ ಪ್ರಖ್ಯಾತ್
ಡೈರೆಕ್ಟರ್
ಶ್ರೀಮತಿ ಸೋಮವಲ್ಲಿ

ವೈಸ್ ಪ್ರೆಸಿಡೆಂಟ್ ಮಾರ್ಕೆಟಿಂಗ್ (VPM)

ಶ್ರೀಮತಿ ವಿಜಯಲಕ್ಷ್ಮಿ
ಶ್ರೀ ರಂಗಸ್ವಾಮಿ ಕೆ ಎನ್
ಶ್ರೀ ಉದಯ್
ಶ್ರೀ ಅಂಜನ್ ಕುಮಾರ್
ಶ್ರೀ ಕೃಷ್ಣ ಮೂರ್ತಿ

ನ್ಯಾಷನಲ್ ಸೇಲ್ಸ್ ಮ್ಯಾನೇಜರ್ (NSM)

ಶ್ರೀ ಅಲೆಕ್ಸ್
ಶ್ರೀ ಶ್ರೀರಾಮ್

ಡೈರೆಕ್ಟರ್ ಕ್ಲಬ್ ಮೆಂಬರ್ (DCM)

ಶ್ರೀ ನಂಜುಂಡ ಗೌಡ್ರು
ಶ್ರೀ ಉದಯ್ ಶ್ರೀನಿವಾಸ್
ಶ್ರೀ ಪ್ರಕಾಶ್
ಶ್ರೀ ಹೋಬಳೇಶ್
ಶ್ರೀಮತಿ ಪುಷ್ಪ
ಶ್ರೀಮತಿ ವಿಜಯಲಕ್ಷ್ಮಿ
ಶ್ರೀಮತಿ ಲಾವಣ್ಯ
ಶ್ರೀ ಲಕ್ಷ್ಮಣ ರೆಡ್ಡಿ
ಶ್ರೀ ವೆಂಕಟ ರಮಣ ಎನ್
ಮಣಿಶ್ರೀ
ತಡಿಭೀಮ ರೆಡ್ಡಿ

ರಿಜಿನಲ್ ಸೇಲ್ಸ್ ಮ್ಯಾನೇಜರ್ (RSM)

ಶ್ರೀ ಪ್ರಕಾಶ್
ಶ್ರೀ ಹೋಬಳೇಶ್
ಶ್ರೀಮತಿ ಮಂಜುಳ
ಶ್ರೀ ಜೋಶಪ್ ಪಿ

Home Need Cart – Three Dreams, One Revolution

Challenges trouble some people, but for others they become the spark for innovation and entrepreneurship. Today, Home Need Cart Private Limited, a name of growing promise across the nation, is the result of the vision of three forward-thinking minds.

Mrs. Somavalli

From Homemaker to Entrepreneur

Originally a homemaker, her husband worked in Dubai. While living there, she often struggled to buy daily essentials—shopping malls were far away, and online orders took a long time to be delivered. She would often think, “If only someone could bring the things I need home with just a phone call, it would be so convenient for everyone.” After returning to Bengaluru, she decided to turn this thought into reality. That is how Home Need Cart was born.

Mr. Venkattappa

A Soldier’s Dream

Mr. Venkattappa served the nation as a Subedar Major in the BSF. While stationed in distant regions, he was constantly troubled by the fact that his family back home had no one to deliver even basic essentials to their doorstep. What once felt like a hardship soon transformed into an opportunity—this experience became one of the sparks that led to the creation of Home Need Cart.

Mr. Prakhyat

From Employment to Entrepreneurship

Prakhyat worked in a reputed brand that had over 150 showrooms across India. But during the pandemic, the company itself shut its doors. In that difficult time, a revolutionary idea struck him: “Instead of customers wandering from showroom to showroom, what if technology enabled them to open their own showroom inside their pockets—buying and selling at their convenience?” This vision turned into a historic business concept and became part of the foundation of Home Need Cart.

Three Ideas, One Mission

Though born from different situations, these three ideas converged. Like-minded people joined hands with them, and together they built a powerful new venture.

Today, Home Need Cart – the Pocket Showroom of Customers, has grown into a large and thriving company with a nationwide presence.

Company Directors

Marketing Director
Mr. Venkattappa
Chief Executive Officer (CEO)
Mr. Prakhyath
Director
Mrs. Somavalli

Vice President of Marketing (VPM)

Mrs. Vijayalakshmi
Mr. Rangaswamy K N
Mr. Uday
Mr. Anjan Kumar
Mr. Krishnamurthy

National Sales Manager (NSM)

Mr. Alex
Mr. Sriram

Director Club Members (DCM)

Mr. Nanjunda Gowdru
Mr. Uday Srinivas
Mr. Prakash
Mr. Hobalesh
Mrs. Pushpa
Mrs. Vijayalakshmi
Mrs. Lavanya
Mr. Lakshman Reddy
Mr. Venkata Ramana N
Manishree
Tadibheema Reddy

Regional Sales Manager (RSM)

Mr. Prakash
Mr. Hobalesh
Mrs. Manjula
Mr. Joseph P

Buy Products worth Rs.300/- and Get Free Delivery Add Rs.300/- for Free Delivery

Electronics Black Wrist Watch

Brand
Category: Electronics
SKU: MS46891340

$40.00
  • Ultrices eros in cursus turpis massa cursus mattis.
  • Volutpat ac tincidunt vitae semper quis lectus.
  • Aliquam id diam maecenas ultricies mi eget mauris.